free state
ನಾಮವಾಚಕ

ಸ್ವತಂತ್ರ ರಾಜ್ಯ:

  1. ಬೇರೊಂದು ರಾಷ್ಟ್ರಕ್ಕೆ ಅಧೀನವಾಗಿಲ್ಲದ ರಾಜ್ಯ.
  2. (ಅಮೆರಿಕನ್‍ ಪ್ರಯೋಗ) (ಅಮೆರಿಕದ ಅಂತರ್ಯುದ್ಧಕ್ಕೆ ಮುಂಚೆ) ಗುಲಾಮಗಿರಿ ಪದ್ಧತಿಯನ್ನು ನಿಷೇಧಿಸಿದ್ದ ಸಂಸ್ಥಾನ.